Posts Slider

Karnataka Voice

Latest Kannada News

Day: February 11, 2021

ಬಳ್ಳಾರಿ: ಕಳಸಾ-ಬಂಡೂರಿ ನಾಲಾಗಳನ್ನ ಮಹದಾಯಿಗೆ ಜೋಡಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಯ ಮುಖಂಡರು ಬೆಳಗಾವಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ಕರ್ನಾಟಕ ಪ್ರಜಾಶಕ್ತಿ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಕೆ.ಚಂದ್ರಶೇಖರ ಈ...

ಗೋಕರ್ಣ: ಮಾದಕ ವಸ್ತುಗಳನ್ನ ಮಾರಾಟ ಮಾಡುತ್ತಿದ್ದ ವಿದೇಶಿ ವ್ಯಕ್ತಿಯನ್ನ ಮಾಲು ಸಮೇತ ಬಂಧಿಸುವಲ್ಲಿ ಗೋಕರ್ಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಫಿನ್ ಲ್ಯಾಂಡ್ ನ ಜನ್ನೆ ಪಿಯಾಟಾರಿ ಪ್ಯಾಸೋನೆನ್...

ಬೆಳಗಾವಿ:  Online ದಲ್ಲಿ ಜಾಕೇಟ್ ಆರ್ಡರ್ ಮಾಡಬೇಡಾ ನಾನೇ ಮಾರುಕಟ್ಟೆಯಲ್ಲಿ ತಂದು ಕೊಡುತ್ತೇನೆ ಎಂದು ತಂದೆ ಹೇಳಿದ್ದನ್ನೇ ತಪ್ಪು ತಿಳಿದುಕೊಂಡುವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ...

ನವದೆಹಲಿ: ಮೂರನೇ ಬಾರಿಗೆ ಅಭೂತಪೂರ್ವ ಗೆಲುವು ದಾಖಲಿಸಿರುವ ಆಮ್ ಆದ್ಮಿ ಪಕ್ಷವೀಗ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.  ಈ ಸಂತೋಷದ ಕಾರ್ಯಕ್ರಮಕ್ಕೆ ಪ್ರೇಮಿಗಳ ದಿನವಾದ ಫೆಬ್ರುವರಿ 14ನ್ನ ಆಯ್ಕೆ...

ಚಿಕ್ಕೋಡಿ: ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಾವ ನಡೆಸಿದ್ದನ್ನ ಖಂಡಿಸಿ ಹೋರಾಟ ನಡೆಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯೌಗೌಡ ಅವರನನ್ನು ಸೇರಿಸಲಾಗಿತ್ತು....

ತುಮಕೂರು: ಗುಬ್ಬಿಯ ಕೆರೆಯಲ್ಲಿ ಈಜಲು ಹೋಗಿದ್ದ ನೀರು ಪಾಲಾದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಒಟ್ಟು ಐವರು ವಿದ್ಯಾರ್ಥಿಗಳು ಈಜಲು ಹೋದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ....

ಹುಬ್ಬಳ್ಳಿ: ಸರೋಜಿನಿ ಮಹಿಷಿ  ವರದಿ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ರಾಜ್ಯಾದ್ಯಂತ ಬಂದ್  ಕರೆ ನೀಡಿದ್ದು ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಶಾಲಾ ಕಾಲೇಜುಗಳು...

ರಾಮನಗರ: ನಿಖಿಲ್ - ರೇವತಿ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಮದುವೆ ನಡೆಯುವ ಸ್ಥಳವನ್ನ ಮಾಜಿ ಸಿಎಂ ಕುಮಾರಸ್ವಾಮಿ ವೀಕ್ಷಣೆ ನಡೆಸಿದರು. ವಧುವಿನ ತಂದೆ ಮಂಜುನಾಥ್ ಜೊತೆಗೂಡಿ ವೀಕ್ಷಣೆ...

ಉಡುಪಿ: ಮುಂಬೈನ ಉದ್ಯಮಿ ವಶಿಷ್ಟ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಹಿರಿಯಡ್ಕ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂಲತಃ ದೆಹಲಿ ನಿವಾಸಿವಾಗಿರುವ  ಮುಂಬೈ ಮಾಯಾ ಬಾರ್  ನೌಕರ...

ನವದೆಹಲಿ: ಇಂಧನ ಬೆಲೆಯು ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚಾದ ಪರಿಣಾಮ ಅಡುಗೆ ಅನಿಲ ದರ ಇಂದಿನಿಂದಲೇ 144ರೂಗಳಷ್ಟು ಹೆಚ್ಚಿಗೆ ಮಾಡಲಾಗಿದೆ. ಇದರಿಂದ ಮೊದಲೇ ಬೆಲೆ ಏರಿಕೆಯ ಬಿಸಿಯಲ್ಲಿದ್ದ ಜನರಿಗೆ...