ಶಿವಕುಮಾರ ತಾಯಿ ವಿಚಾರಣೆ; 4ವರೆ ಗಂಟೆ ವಿಚಾರಣೆ

ರಾಮನಗರ: ಕಾಂಗ್ರೆಸ್ ಹಿರಿಯ ರಾಜಕಾರಣಿ ಡಿ.ಕೆ.ಶಿವಕುಮಾರ ತಾಯಿಯವರ ವಿಚಾರಣೆಯನ್ನ ಇಂದು ಇಡಿ ಅಧಿಕಾರಿಗಳು ನಡೆಸಿದ್ದು, ಹೆಚ್ಚಿನ ಮಾಹಿತಿಯನ್ನ ಕಲೆ ಹಾಖುವ ಯತ್ನ ನಡೆಸಿದ್ದಾರೆ.
ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದ ಶಿವಕುಮಾರ ನಿವಾಸದಲ್ಲಿ ಡಿ.ಕೆ.ಶಿವಕುಮಾರ ತಾಯಿಯಾದ ಗೌರಮ್ಮ ಅವರ ವಿಚಾರಣೆಯನ್ನ 4ಗಂಟೆ 30ನಿಮಿಷ ಮಾಡಿರುವ ಇಡಿ ಅಧಿಕಾರಿಗಳು, ಭಾಷಾ ಅನುವಾದಕರಿಂದ ಹೆಚ್ಚಿನ ಮಾಹಿತಿಯನ್ನ ಕಲೆ ಹಾಕಿದ್ದಾರೆ.