Posts Slider

Karnataka Voice

Latest Kannada News

ಮಹದಾಯಿಗಾಗಿ ಮೋದಿ ಮಧ್ಯಪ್ರವೇಶ: ಮಠಾಧೀಶರ ಆಗ್ರಹ

1 min read
Spread the love

ಬೆಳಗಾವಿಯ ರುದ್ರಾಕ್ಷಿಮಠದ ಸಭಾಂಗಣದಲ್ಲಿ ನಡೆದಿದ್ದ ವಿವಿಧ ಮಠಾಧೀಶರ ಸಭೆಯಲ್ಲಿ ಮಹದಾಯಿಯೋಜನೆ ಜಾರಿಗಾಗಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕು. ನ್ಯಾಯಾಲಯದ ಜತೆ ಈ ಸಮಸ್ಯಯನ್ನು ಬಗೆಹರಿಸಲು ಮುಂದಾಗಬೇಕೆಂದು ಸ್ವಾಮೀಜಿಗಳು ಒತ್ತಾಯಿಸಿದ್ರು. ಬೆಳಗಾವಿ,ಗದಗ,ಧಾರವಾಡ,ಬಾಗಲಕೋಟೆ ಜಿಲ್ಲೆಯ ವಿವಿಧ  ರೈತ ಸಂಘಟನೆಗಳು ಹಾಗೂ ಹಲವು ಮಠಾಧೀಶರು ಭಾಗವಹಿಸಿದ್ದ ಚಿಂತನ ಸಭೆಯಲ್ಲಿ ಇಂತಹದ್ದೊಂದು ಒತ್ತಾಯ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *

You may have missed