ಎಸಿಪಿ ಹೊಸಮನಿ ಪೇದೆ ಜಗಾಪುರಗೆ ಹೊಡೆದದ್ದು ಹೇಗೆ..? ಎಕ್ಸಕ್ಲೂಸಿವ್ ವೀಡಿಯೋ.. ನಮ್ಮಲ್ಲಿ ಮಾತ್ರ..

ಹುಬ್ಬಳ್ಳಿ: ಇದು ಪೊಲೀಸ್ ಇಲಾಖೆಯಲ್ಲಿನ ಹಿರಿಯ ಅಧಿಕಾರಿಗಳ ದರ್ಪ ಹೇಗಿರತ್ತೆ ಎನ್ನುವುದನ್ನ ನಿಮಗೆ ತೋರಿಸೋ ವರದಿ. ಪೊಲೀಸ್ ಕಾನ್ಸಟೇಬಲಗಳು ಅದೇಗೆ ಅಧಿಕಾರಿಗಳಿಂದ ತಾತ್ಸಾರಕ್ಕೆ ಮತ್ಸರಕ್ಕೆ ಒಳಗಾಗಿ ಹೊಡೆತ ತಿನ್ನುತ್ತಾರೆ ಎನ್ನುವುದನ್ನ ತೋರಿಸೋ ಅತೀ ಬೇಸರ ಸುದ್ದಿಯಿದು. ಮನೆಯಲ್ಲಿ ಎದೆಯುದ್ದ ಬೆಳೆದ ಮಕ್ಕಳನ್ನೂ ಹೊಂದಿರುವ ಪೊಲೀಸರು, ಹಿರಿಯ ಅಧಿಕಾರಿಗಳ ನಸೆಗೆ ಹೇಗೆ ಹೊಡೆತ ತಿನ್ನಬೇಕಾಗುತ್ತದೆ ಎನ್ನುವ ದೃಶ್ಯ ಸಮೇತ ವರದಿ ಇದೆ. ಇಂತಹ ಸತ್ಯವಾದ ವರದಿಗಳು ಬರುವುದು ಕೇವಲ ಕರ್ನಾಟಕವಾಯ್ಸ್.ಕಾಂ ನಲ್ಲಿ ಮಾತ್ರ. ಹಿರಿಯ ಅಧಿಕಾರಿಗಳ ಇಂತಹ ಆಟಾಟೋಪಕ್ಕೆ ಕಡಿವಾಣ ಹಾಕಬೇಕಿದೆ. ಎಸಿಪಿ ಹೊಸಮನಿಯವರನ್ನ ತಕ್ಷಣವೇ ಅಮಾನತ್ತು ಮಾಡಿ, ಪೊಲೀಸರ ಬಗ್ಗೆ ಗೌರವವನ್ನ ಹೆಚ್ಚಿಗೆ ಮಾಡುವ ಜವಾಬ್ದಾರಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಮೇಲಿದೆ..
ಇಲ್ಲಿದೆ ನೋಡಿ ಎಕ್ಸಕ್ಲೂಸಿವ್ ದೃಶ್ಯ..
https://www.youtube.com/watch?v=REhoaSPi8BU