ಧಾರವಾಡ ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟ ಶಿಕ್ಷಕರೆಷ್ಟು: ಡಿಡಿಪಿಐ ಮಾತಾಡಿದ್ದಾರೆ ನೋಡಿ…!

1 min read
Spread the love

ಧಾರವಾಡ: ಕೊರೋನಾ ಮಹಾಮಾರಿಗೆ ಶಿಕ್ಷಣ ಇಲಾಖೆ ನಲುಗಿ ಹೋಗಿದ್ದು, ಜಿಲ್ಲೆಯಲ್ಲಿಯೂ ಹದಿನಮೂರು ಶಿಕ್ಷಕರು ಇದೇ ಸೋಂಕಿನಿಂದ ಪ್ರಾಣವನ್ನ ಕಳೆದುಕೊಂಡಿದ್ದಾರೆಂದು ಡಿಡಿಪಿಐ ಮೋಹನಕುಮಾರ ಹಂಚಾಟೆ ಮಾಹಿತಿ ನೀಡಿದ್ದಾರೆ.

ಏನು ಹೇಳಿದ್ರು.. ಇಲ್ಲಿದೆ ಕೇಳಿ…!

ಮೃತ ಶಿಕ್ಷಕರ ಕುಟುಂಬಗಳಿಗೆ ಸಾಂತ್ವನ ಹೇಳಿರುವ ಬಗ್ಗೆಯೂ, ಆ ಕುಟುಂಬಗಳಿಗೆ ನೀಡಬೇಕಾದ ಸೌಲಭ್ಯಗಳನ್ನೂ ಕೊಡಲಾಗುತ್ತಿದೆ ಎಂದು ಹಂಚಾಟೆ ಮಾಹಿತಿ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *