ಇಂಡಿ ಪಂಪ್ ಲ್ಲಿ ಹೊತ್ತಿ ಉರಿಯುತ್ತಿರೋ ಓಮಿನಿ…!

1 min read
Spread the love

ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ಇಂಡಿಪಂಪ್ ನಲ್ಲಿಯೇ ಮಾರುತಿ ಓಮಿನಿ ವಾಹನಕ್ಕೆ ಬೆಂಕಿ ತಗುಲಿದ್ದು, ತೀವ್ರ ಆತಂಕ ಸೃಷ್ಟಿ ಮಾಡಿದೆ.

ಪೆಟ್ರೋಲ್ ಬಂಕ್ ಬಳಿಯಲ್ಲಿಯೇ ಬೆಂಕಿ ಹತ್ತಿದ್ದು, ತೀವ್ರ ಆತಂಕದ ಛಾಯೆ ಮೂಡಿಸಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಸುತ್ತಲೂ ವಿದ್ಯುತ್ ನಿಲುಗಡೆ ಮಾಡಲಾಗಿದ್ದು, ಸುತ್ತಮುತ್ತಲೂ ಕರೆಂಟ್ ಆವರಿಸಿದೆ.


Spread the love

Leave a Reply

Your email address will not be published. Required fields are marked *