ಹುಬ್ಬಳ್ಳಿಯಲ್ಲಿ ಟೈಕಾನ್ ಶೃಂಗಸಭೆ

1 min read
Spread the love

ಹುಬ್ಬಳ್ಳಿಯ ಡೆನಿಸನ್ ಹೊಟೇಲ್ ನಲ್ಲಿ ಫೆಬ್ರುವರಿ 1 ಮತ್ತು 2 ರಂದು ದಿ. ಇಂಡಸ್ ಎಂಟರ್ ಪ್ರೀನರ್ಸ ವತಿಯಿಂದ  ಟೈಕಾನ್ -2020 ಉಧ್ಯಮಶೀಲತಾ ಶೃಂಗಸಭೆಯನ್ನು ಆಯೋಜನೆ ಮಾಡಲಾಗಿದೆ ಎಂದು ಟೈಕಾನ್  ಅಧ್ಯಕ್ಷ ಶಶಿಧರ ಶೆಟ್ಟರ ಹೇಳಿದ್ದಾರೆ.  ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ಶೆಟ್ಟರ್, ಟೈಕಾನ್ 2020 ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಜಗದೀಶ ಶೆಟ್ಟರ, ಶಾಸಕ ಪ್ರಸಾದ ಅಬ್ಬಯ್ಯ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಈ ಕಾಯಱಕ್ರಮದಲ್ಲಿ  ದೇಶದ ಹಲವು ಭಾಗಗಳಿಂದ ಯಶಸ್ವಿ ಉದ್ಯಮಿಗಳು ಭಾಗವಹಿಸಲಿದ್ದಾರೆಂದು ಹೇಳಿದರು.


Spread the love

Leave a Reply

Your email address will not be published. Required fields are marked *