ಶಿವರಾಜಕುಮಾರ ಕನ್ನಡದ ಚಿರಯುವಕ
1 min read
Spread the love
ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಸೆಂಚರಿ ಸ್ಟಾರ್ ಶಿವರಾಜಕುಮಾರ ಕನ್ನಡದ ಚಿರಯುವಕ. ಕಳೆದ ಮೂರು ದಶಕದಿಂದ ಚಿತ್ರರಂಗದಲ್ಲಿರುವ ಶಿವಣ್ಣ, ಎಲ್ಲರೊಂದಿಗೂ ಆತ್ಮೀಯ ಸಂಬಂಧವನ್ನು ಬೆಳೆಸಿಕೊಂಡು ಬಂದಿದ್ದಾರೆ. ಹೊಸದಾಗಿ ಚಿತ್ರರಂಗಕ್ಕೆ ಎಂಟ್ರಿಕೊಡುವ ನಾಯಕರಿಗೆ ಬೆಂಬಲ ಕೊಡುತ್ತಲೇ ಸದಾ ಬೆಳ್ಳಿತೆರೆಯಲ್ಲಿ ಮಿಂಚುವ ಶಿವರಾಜಕುಮಾರ ನಾಡಿನ ಆಸ್ತಿ. ತಮ್ಮ ತಂದೆಯ ನಡೆಯನ್ನು ಅನುಸರಿಸಿಕೊಂಡು ಮುನ್ನಡೆಯುವ ಶಿವಣ್ಣ, ಎಲ್ಲ ಕಾಲಘಟ್ಟದ ನಾಯಕರಿಗೂ ಪೈಪೋಟಿಕೊಡುತ್ತಲೆ ಬಂದಿದ್ದಾರೆ. ಇಂತವರಿಂದಲೇ ಚಂದನವನ ಯಾವಾಗಲೂ ಹಸನ್ಮುಖಿಯಾಗಿರುತ್ತೆ.
Spread the love