ವಿನಯ ಕುಲಕರ್ಣಿ ಸಿಬಿಐ ವಶಕ್ಕೆ- ಯೋಗೇಶಗೌಡ ಪತ್ನಿ, ಅಕ್ಕ, ತಾಯಿ ಏನ್ ಹೇಳ್ತಿದ್ದಾರೆ ಗೊತ್ತಾ..
1 min read
ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿ ಸೇರಿದಂತೆ ಸಿಬಿಐ ಹಲವರನ್ನ ಯೋಗೇಶಗೌಡ ಗೌಡರ ಹತ್ಯೆಗೆ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದು, ಉಪನಗರ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಯೋಗೇಶಗೌಡ ಗೌಡರ ಪತ್ನಿ ಮಲ್ಲಮ್ಮ, ತಾಯಿ ತಾಯವ್ವ ಹಾಗೂ ಸಹೋದರಿ ಅಕ್ಕಮ್ಮ ಏನು ಹೇಳಿದ್ದಾರೆ.. ಇಲ್ಲಿದೆ ನೋಡಿ..
ವೀಡಿಯೋ ಇಲ್ಲಿದೆ.
ಯೋಗೇಶಗೌಡ ಗೌಡರ ಪತ್ನಿ ಮಲ್ಲಮ್ಮ, ವಿನಯ ಕುಲಕರ್ಣಿಯವರನ್ನ ವಶಕ್ಕೆ ಪಡೆದಿರುವ ಬಗ್ಗೆ ವಿಚಾರಣೆಗೆ ಕರೆದಿದ್ದಾರೆ. ಸತ್ಯ ಏನೇ ಇದ್ದರೂ ಹೊರಗೆ ಬರಲಿ ಎಂದರು. ಸಹೋದರಿ ಅಕ್ಕಮ್ಮ, ನಮ್ಮ ಸಹೋದರನ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದರು. ತಾಯಿ ತಾಯವ್ವ ದೇವರಿದ್ದಾನೆಂದು ಹೇಳಿಕೊಂಡರು.