ಶಿವಳ್ಳಿ ಗ್ರಾಪಂ ಪಿಡಿಓ ಎಸಿಬಿ ಬಲೆಗೆ
1 min read
ಧಾರವಾಡ: ತಾಲೂಕಿನ ಶಿವಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೋರ್ವರು ಲಂಚ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿ ಬಿದ್ದ ಘಟನೆ ನಡೆದಿದೆ.
ಗ್ರಾಮದ ಜಮೀನಿನಲ್ಲಿ ಎನ್ ಎ ಮಾಡಿಸುವ ಸಂಬಂಧಿಸಿದಂತೆ ಸಾಗರ ಹೂಗಾರ ಎಂಬ ವ್ಯಕ್ತಿಯಿಂದ ಲಂಚ ಕೇಳಿದ್ದ ಪಿಡಿಓ ಪುಷ್ಫಾ ಮೇದಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಎಸ್.ಎಸ್.ಡೆವಲಪರ್ಸ್ ನಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗೆ ಲಂಚ ಕೇಳುದ ಹಿನ್ನೆಲೆಯಲ್ಲಿ ರೇಡ್ ನಡೆದಿದೆ.