ಧಾರವಾಡದಲ್ಲಿ ನಿವೃತ್ತ ಡಿವೈಎಸ್ಪಿ ಸಾವು
1 min read
ಧಾರವಾಡ : ಇಲ್ಲಿನ ದೊಡ್ಡ ನಾಯಕನಕೊಪ್ಪ ನಿವಾಸಿ, ನಿವೃತ್ತ ಡಿಎಸ್ ಪಿ ಶಂಭುಲಿಂಗಪ್ಪ ಈರಪ್ಪ ಬುಯ್ಯಾರ(63) ದಿ.24 ರಂದು ನಿಧನರಾದರು.
ಅವರು ತಾಯಿ, ಪತ್ನಿ, ಇಬ್ನರು ಪುತ್ರರು, ಪುತ್ರಿಯರು ಹಾಗೂ ಅಪಾರ ಬಳಗವನ್ನು ಅಗಲಿದ್ದಾರೆ.
ಸೇವೆಯಲ್ಲಿದ್ದಾಗ ಸಾರ್ವಜನಿಕರೊಂದಿಗೆ ಉತ್ತಮ ಸಂವಹನ ಹೊಂದಿದ್ದ ಶಂಭುಲಿಂಗಪ್ಪ ಬುಯ್ಯಾರ ಅವರು, ನಿವೃತ್ತಿ ನಂತರವೂ ಜನರೊಂದಿಗೆ ಬೆರೆತು ಇರುತ್ತಿದ್ದರು. ಸಾರ್ವಜನಿಕರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಶಂಭುಲಿಂಗಪ್ಪನವರ ನಿಧನ, ಜನರಲ್ಲಿ ಅತೀವ ಬೇಸರ ಮೂಡಿಸಿದೆ.