ಪತ್ರಕರ್ತ ಮಹೇಂದ್ರ ಕಾಟಿಗರ ತಾಯಿ ಇನ್ನಿಲ್ಲ
1 min read
ಹುಬ್ಬಳ್ಳಿ: ಹಿರಿಯ ಪತ್ರಕರ್ತ ಮಹೇಂದ್ರ ಕಾಟಿಗರ ಅವರ ತಾಯಿ ಇಂದು ಬೆಳಗಿನ ಜಾವ ನಿಧನರಾಗಿದ್ದು, ಇಂದು ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ಕೇಶ್ವಾಪುರದ ಮುಕ್ತಿಧಾಮದಲ್ಲಿ ನಡೆಯಲಿದೆ.
ಬಿ.ಕೆ. ಮಹೇಂದ್ರ ಅವರ ಮಾತೋಶ್ರೀಯಾದ ಸರೋಜಾ ಬಾಳುಸಾ ಕಾಟೀಗರ ಗುರುವಾರ ಬೆಳಗಿನ ಜಾವ ನಿಧನ ಹೊಂದಿದರು. ಮೃತರಿಗೆ ನಾಲ್ವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 1ಗಂಟೆಗೆ ಕೇಶ್ವಾಪುರದ ಮುಕ್ತಿಧಾಮದಲ್ಲಿ ಜರುಗಲಿದೆ . ವಿಳಾಸ ಬಸವೇಶ್ವರ ಪಾರ್ಕ್ ಸೆಕೆಂಡ್ ಸ್ಟೇಜ್ ಸುಳ್ಳ ರಸ್ತೆ ಕೇಶ್ವಾಪುರ ಹುಬ್ಬಳ್ಳಿ 7829772888, 9986570167.
ಮಹೇಂದ್ರ ಅವರ ತಾಯಿ, ಬಡತನದಲ್ಲಿ ಬೆಳೆದು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪತ್ರಕರ್ತರೂ ಆಗಿರುವ ಮಹೇಂದ್ರ ಕಾಟಿಗರ್, ವಕೀಲ ವೃತ್ತಿಯಲ್ಲಿಯೂ ತಮ್ಮನ್ನತೊಡಗಿಸಿಕೊಂಡಿದ್ದರು.