Posts Slider

Karnataka Voice

Latest Kannada News

ಯಾಸೀನ್ ಹಾವೇರಿಪೇಟೆ ಎಐಎಂಐಎಂಗೆ ಸೇರ್ಪಡೆ: ಧಾರವಾಡ 71ರಲ್ಲೂ ಶುರುವಾಯಿತು ಓವೈಸಿಯಾಟ…!

1 min read
Spread the love

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮೂರು ವಾರ್ಡುಗಳನ್ನ ಗೆದ್ದು ತಕ್ಷಣವೇ ಎಐಎಂಐಎಂ ಪಕ್ಷದ ರೂಪು ಬದಲಾಗಿದ್ದು, ಕಾಂಗ್ರೆಸ್ ಮುಖಂಡ ಯಾಸೀನ್ ಹಾವೇರಿಪೇಟೆ ಪಕ್ಷಕ್ಕೆ ಸೇರ್ಪಡೆಗೊಂಡು, ಪಕ್ಷ ಬಲಪಡಿಸುವುದಾಗಿ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಯಾಸೀನ್ ಹಾವೇರಿಪೇಟೆ ಮಾತನಾಡಿದ್ದು, ಇಲ್ಲಿದೆ ನೋಡಿ..

ಧಾರವಾಡ-71ರಲ್ಲಿ ಇನ್ನೂ ಹಲವರು ಎಐಎಂಐಎಂ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಕ್ಷೇತ್ರಗಳಲ್ಲೂ ಪಕ್ಷದಿಂದ ಅಭ್ಯರ್ಥಿಗಳು ಕಣಕ್ಕೀಳಿಯುವುದು ನಿಶ್ಚಿತವಾಗುತ್ತಿದೆ.

ಪಕ್ಷವೂ ಮಹಾನಗರ ಪಾಲಿಕೆ ಸದಸ್ಯ ನಜೀರ ಹೊನ್ಯಾಳ ಅವರ ಮುಂದಾಳತ್ವದಲ್ಲಿ ಈಗಾಗಲೇ ಮೂರು ವಾರ್ಡುಗಳಲ್ಲಿ ಗೆದ್ದು ಬೀಗಿದೆ. ಈಗ ಜಿಲ್ಲೆಯಲ್ಲಿ ತನ್ನ ಛಾಪನ್ನ ಮೂಡಿಸುತ್ತಿರುವ ಪಕ್ಷವನ್ನ ಮತ್ತಷ್ಟು ಬೆಳೆಸಲು ಹೊನ್ಯಾಳ ಹಿರಿತನ ಸಾಥ್ ಕೊಡಲಿದೆ.


Spread the love

Leave a Reply

Your email address will not be published. Required fields are marked *