Posts Slider

“ಹರ್ ಘರ್ ತಿರಂಗಾ”- ಗಾಯತ್ರಿ ಇಂಡಸ್ಟ್ರಿಯಲ್ಲಿ ಧ್ವಜಾರೋಹಣ…

1 min read
Spread the love

ಹುಬ್ಬಳ್ಳಿ: ದೇಶದ ಸ್ವಾತಂತ್ರ್ಯೋತ್ಸವದ 75 ನೇ ವರ್ಷಾಚರಣೆಯ ಸಡಗರದಲ್ಲಿ ಪ್ರತಿಯೊಬ್ಬರು ಭಾಗವಹಿಸುತ್ತಿದ್ದು, ನಗರದ ಗಾಮನಗಟ್ಟಿ ಕೈಗಾರಿಕಾ ಪ್ರದೇಶದಲ್ಲಿನ ಗಾಯತ್ರಿ ಇಂಡಸ್ಟ್ರೀಯಲ್ಲಿ ಸಡಗರದಿಂದ ಧ್ವಜಾರೋಹಣ ನೆರವೇರಿಸಲಾಯಿತು.

ಭಾರತೀಯ ಜನತಾ ಪಕ್ಷದ ಪ್ರಮುಖರಾದ ಜಯತೀರ್ಥ ಕಟ್ಟಿ ಅವರ ಕುಟುಂಬದವರು ಈ ಸಮಯದಲ್ಲಿ ಉಪಸ್ಥಿತರಿದ್ದು, ಧ್ವಜಾರೋಹಣ ನೆರವೇರಿಸಿದರು.

ಗಾಯತ್ರಿ ಇಂಡಸ್ಟ್ರಿ ವಿವಿಧ ಬಗೆಯ ದವಸ ಧಾನ್ಯಗಳ ಜೊತೆಗೆ ಅವುಗಳ ಉತ್ಪನ್ನಗಳನ್ನೂ ಮಾರಾಟ ಮಾಡುತ್ತಿದ್ದು, ಜನಸಾಮಾನ್ಯರ ಗಮನ ಸೆಳೆಯುತ್ತಿದೆ.


Spread the love

Leave a Reply

Your email address will not be published.