Posts Slider

ಆನ್ಲೈನ್ ಕೆಸೀನೋದಲ್ಲಿ “11ಕೋಟಿ ರೂ” ಗೆದ್ದಿದ್ದ ಹುಬ್ಬಳ್ಳಿ ವಿದ್ಯಾರ್ಥಿಯನ್ನೇ- ‘1 ಕೋಟಿಗಾಗಿ’ ಅಪಹರಣ ಮಾಡಿದ್ದ ಏಳು ಕಿರಾತಕರು…!!!!

1 min read
Spread the love

ಹುಬ್ಬಳ್ಳಿ: ನಗರದ ಕೆಎಲ್ಇ ಇಂಜಿನಿಯರಿಂಗ್ ನ ಮೆಕಾನಿಕ್ ವಿಭಾಗದ ವಿದ್ಯಾರ್ಥಿಯೋರ್ವ ಆನ್ಲೈನ್ ಕೆಸೀನೋದಲ್ಲಿ 11 ಕೋಟಿ ರೂಪಾಯಿ ಗೆದ್ದು, ನಂತರ ಒಂದು ಕೋಟಿ ರೂಪಾಯಿಗಾಗಿ ಅಪಹರಣವಾದ ಪ್ರಕರಣವನ್ನ ಹುಬ್ಬಳ್ಳಿ ಪೊಲೀಸರ ತಂಡ ಯಶಸ್ವಿಯಾಗಿದೆ.

ಇಡೀ ಘಟನೆಯ ಸಂಪೂರ್ಣ ಮಾಹಿತಿ ಈ ವೀಡಿಯೋದಲ್ಲಿದೆ…

ಪೊಲೀಸ್ ಕಮೀಷನರ್ ಲಾಬುರಾಮ್ ಅವರ ಕಾರ್ಯ ದಕ್ಷತೆ ಈ ಮೂಲಕ ಮತ್ತಷ್ಟು ಹೆಚ್ಚಿದೆ. ಇಂತಹ ಅಧಿಕಾರಿಗಳು ಇರುವುದರಿಂದಲೇ ಜನರು ನೆಮ್ಮದಿಯಾಗಿರಲು ಸಾಧ್ಯವಾಗಿದೆ.


Spread the love

Leave a Reply

Your email address will not be published.