ಹೊಟೇಲ್ ಸ್ವಾತಿ ಮುಂದೆ ನಡೆದ ಸತ್ಯವೇನು..!? ಎಕ್ಸಕ್ಲೂಸಿವ್ ಆಡೀಯೋದಲ್ಲಿ ಮಾಹಿತಿ ಬಹಿರಂಗ….!
1 min read
Spread the love
ಹುಬ್ಬಳ್ಳಿ: ನಗರದ ಪಾಲಿಕೆ ಕಚೇರಿ ಎದುರಿಗಿನ ಹೊಟೇಲ್ ಸ್ವಾತಿ ಮುಂಭಾಗದಲ್ಲಿ ನಡೆದ ಘಟನೆಯ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿರುವ ಸಮಯದಲ್ಲಿಯೇ ಇಬ್ಬರು ವ್ಯಕ್ತಿಗಳು ಮಾತನಾಡಿರುವ ಆಡೀಯೊಂದು ವೈರಲ್ ಆಗಿದೆ.
ಹೊಟೇಲ್ ಸ್ವಾತಿಯ ಮುಂಭಾಗದಲ್ಲಿ ಯಾರೂ ಯಾರನ್ನ ಹೊಡೆದರು ಎಂಬುದು ಈ ಮೂಲಕ ಬಹಿರಂಗವಾಗಿದೆ. ಪೊಲೀಸರು ಈ ಬಗ್ಗೆ ಗಮನ ಹರಿಸಬೇಕಿದೆ. ಎಕ್ಸಕ್ಲೂಸಿವ್ ಆಡೀಯೋ ಇಲ್ಲಿದೆ ಕೇಳಿ…
ಗೋವಾದ ಕ್ಯಾಶಿನೋದಲ್ಲಿ ನಡೆದ ವ್ಯವಹಾರ ಹುಬ್ಬಳ್ಳಿಯಲ್ಲಿ ಗ್ಯಾಂಗ್ ವಾರಕ್ಕೆ ಕಾರಣವಾಗತ್ತಾ ಎಂಬುದು ಇದೀಗ ಯಕ್ಷಪ್ರಶ್ನೆಯಾಗಿದೆ. ಇದಕ್ಕೆ ತಾರ್ಕಿಕ ಅಂತ್ಯವನ್ನ ಪೊಲೀಸರೇ ಹಾಡಬೇಕಿದೆ.
Spread the love