Posts Slider

ಕಾಂಗ್ರೆಸ್ ಮುಖಂಡ ಗಿರೀಶ ಗದಿಗೆಪ್ಪಗೌಡರ ವಿರುದ್ಧ ಪ್ರಕರಣ ದಾಖಲು: ಅಸಲಿಯತ್ತೇನು ಗೊತ್ತಾ…!!!?

1 min read
Spread the love

ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ಗಿರೀಶ ಗದಿಗೆಪ್ಪಗೌಡರ ವಿರುದ್ಧ ಪ್ರಕರಣ ದಾಖಲು ಮಾಡಿರುವ ಕ್ಯಾಶಿನೋ ಪಾರ್ಟನರ್ ಗಳು, ಇಡೀ ಘಟನೆಯ ಬಗ್ಗೆ ಕರ್ನಾಟಕವಾಯ್ಸ್.ಕಾಂಗೆ ಮಾತನಾಡಿದ್ದಾರೆ.

ಗೋವಾದಲ್ಲಿನ ಕ್ಯಾಶಿನೋದಲ್ಲಿನ ಟೇಬಲ್ ಒಂದರಲ್ಲಿ ಅಂದರ್-ಬಾಹರ್ ಆಡುತ್ತಾರೆ. ಅದಕ್ಕೆ ಸಂಬಂಧಿಸಿದಂತೆ ಹಣವನ್ನ ಹಾಕಿರುವ ರಾಮತೀರ್ಥ ಎಂಬುವವರು, ಲೆಕ್ಕ ಕೇಳಿದ್ದರಿಂದಲೇ ಹೀಗೆ ಹೊಡೆಯಲಾಗಿದೆ ಎಂದು ಹೇಳಿದರು.

ಘಟನೆಯ ಬಗ್ಗೆ ನೀಡಿರುವ ಹೇಳಿಕೆ ಇಲ್ಲಿದೆ ನೋಡಿ..

ಕಾಂಗ್ರೆಸ್ ಮುಖಂಡ ಗಿರೀಶ ಗದಿಗೆಪ್ಪಗೌಡರ ಕೂಡಾ, ಪ್ರಕರಣ ದಾಖಲು ಮಾಡಿದ್ದು, ಈ ಬಗ್ಗೆ ಅವರ ಅಭಿಪ್ರಾಯ ಕೇಳಲು ದೂರವಾಣಿ ಮಾಡಿದಾಗ, ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು.


Spread the love

Leave a Reply

Your email address will not be published. Required fields are marked *