Posts Slider

ರಾಜ್ಯದಲ್ಲಿ ಒಂದೇ ದಿನ 25005, ಧಾರವಾಡ ಜಿಲ್ಲೆಯಲ್ಲಿ 399 ಕೊರೋನಾ ಪಾಸಿಟಿವ್ ಪ್ರಕರಣ..

1 min read
Spread the love

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂದು ಒಂದೇ ದಿನಕ್ಕೆ ಬರೋಬ್ಬರಿ 25005 ಪ್ರಕರಣಗಳು ಪತ್ತೆಯಾಗಿ ಆತಂಕ ಮೂಡಿಸಿದೆ.

ಸಂಪೂರ್ಣ ವಿವರ ಇಲ್ಲಿದೆ ನೋಡಿ..

ಕೊರೋನಾ ಸೋಂಕು ಕರ್ನಾಟಕ ರಾಜ್ಯ ಅಲರ್ಟ್ 13-01-2022

ಕರ್ನಾಟಕದಲ್ಲಿಂದು 25,005 ಕೊರೊನಾ ವೈರಸ್ ಪ್ರಕರಣಗಳು ಪತ್ತೆ

ಬಾಗಲಕೋಟೆ 05

ಬಳ್ಳಾರಿ 185

ಬೆಳಗಾವಿ 276

ಬೆಂಗಳೂರು ಗ್ರಾಮಾಂತರ 390

ಬೆಂಗಳೂರು ನಗರ 18,374

ಬೀದರ್ 97

ಚಾಮರಾಜನಗರ 176

ಚಿಕ್ಕಬಳ್ಳಾಪುರ 119

ಚಿಕ್ಕಮಗಳೂರು 90

ಚಿತ್ರದುರ್ಗ 78

ದಕ್ಷಿಣಕನ್ನಡ 625

ದಾವಣಗೆರೆ 92

ಧಾರವಾಡ 399

ಗದಗ 69

ಹಾಸನ 490

ಹಾವೇರಿ 19

ಕಲಬುರಗಿ 346

ಕೊಡಗು 72

ಕೋಲಾರ 293

ಕೊಪ್ಪಳ 32

ಮಂಡ್ಯ 406

ಮೈಸೂರು 695

ರಾಯಚೂರು 122

ರಾಮನಗರ 112

ಶಿವಮೊಗ್ಗ 212

ತುಮಕೂರು 547

ಉಡುಪಿ 379

ಉತ್ತರಕನ್ನಡ 250

ವಿಜಯಪುರ 39

ಯಾದಗಿರಿ 16

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 31,24,524 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 2,363

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,70,365

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,15,733.

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 08


Spread the love

Leave a Reply

Your email address will not be published. Required fields are marked *