Posts Slider

“ಮುಗ್ಧ ಮುಸ್ಲಿಂರ” ಮತ ಪಡೆಯಲು ಬಿಜೆಪಿ-RSSನ್ನ ಭೂತದಂತೆ ತೋರಿಸ್ತಾರೆ….!

1 min read
Spread the love

ಧಾರವಾಡ: ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಹಾಗೂ ಕುಮಾರಸ್ವಾಮಿ ಮುಗ್ಧ ಮುಸ್ಲಿಂರ ಮತ ಪಡೆಯಲು ಬಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸಂಘವನ್ನ ಭೂತದಂತೆ ಬಿಂಬಿಸುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಸಚಿವರ ಹೇಳಿಕೆ

ನಾವೂ ಯಾವುದೇ ಸಮಾಜದ ವಿರೋಧಿಯಲ್ಲ. ಆದರೆ, ಮತ ಬ್ಯಾಂಕ್ ಗಾಗಿ ಕೆಲವರು ಹಾಗೇ ಹೇಳಿಕೆ ನೀಡುತ್ತಾರೆಂದು ಸಚಿವ ಜೋಶಿ ಹೇಳಿದರು.


Spread the love

Leave a Reply

Your email address will not be published. Required fields are marked *