Posts Slider

ಹುಬ್ಬಳ್ಳಿಯಲ್ಲಿ ಸಿಕ್ಕಿರೋದು ಬರೋಬ್ಬರಿ “13000” ಲೀಟರ್ ಹೈಡ್ರೋ ಕಾರ್ಬನ್ ಲಿಕ್ವಿಡ್…..!!!!

1 min read
Spread the love

ಹುಬ್ಬಳ್ಳಿ: ನಗರದ ಹೊರವಲಯದ ಪೂನಾ ಬೆಂಗಳೂರು ರಸ್ತೆಯಲ್ಲಿನ ಭಾರತ ಸರ್ವಿಸ್ ಸೆಂಟರ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ಬರೋಬ್ಬರಿ 13 ಸಾವಿರ ಲೀಟರ್ ಹೈಡ್ರೋ ಕಾರ್ಬನ್ ಲಿಕ್ವಿಡ್ (ಬಯೋ ಡಿಸೇಲ್) ಸಿಕ್ಕಿದೆ ಎಂದು ಡಿಸಿಪಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ಕೆ.ರಾಮರಾಜನ್ ಅವರು, ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸಪೆಕ್ಟರ್ ಅಲ್ತಾಫ ಮುಲ್ಲಾ ಸೇರಿದಂತೆ ತಂಡ ದಾಳಿ ನಡೆದಿತ್ತು. ಲಿಕ್ವಿಡ್ ನ್ನ  ಬ್ಯಾರೆಲಗಳಲ್ಲಿ ತುಂಬಿಟ್ಟು ಮಾರಾಟ ಮಾಡಲಾಗುತ್ತಿತ್ತೆಂಬ ಮಾಹಿತಿ ಗೊತ್ತಾಗಿತ್ತು.


Spread the love

Leave a Reply

Your email address will not be published. Required fields are marked *