Posts Slider

ಹುಬ್ಬಳ್ಳಿ ರಸ್ತೆಯಲ್ಲಿ ಹೊಡಿಮಗಾ… ಹೊಡಿಮಗಾ.. ಬಿಡಬೇಡ್ ಅವ್ನಾ….!

1 min read
Spread the love

ಹುಬ್ಬಳ್ಳಿ: ನಗರದ ಅಪ್ಸರಾ- ಸುಧಾ ಥೇಟರ್ ಮುಂಭಾಗದಲ್ಲಿ ಸಲಗ ಸಿನೇಮಾ ನೋಡಿ ಬಂದ ಪುಡಾರಿಗಳು ರಸ್ತೆಯಲ್ಲಿ ಬಡಿದಾಡುಕೊಂಡ ಘಟನೆ ಈಗಷ್ಟೇ ನಡೆದಿದೆ.

ಯಾವ ಕಾರಣಕ್ಕೆ ಜಗಳ ಆರಂಭವಾಯಿತು. ಯಾರೆಲ್ಲಾ ಇದ್ದರೂ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಆದರೆ, ಘಟನೆ ಸುಮಾರು ಹೊತ್ತು ನಡೆದರೂ ಪೊಲೀಸರು ಕಾಣಿಸದೇ ಇರುವುದು ಸೋಜಿಗ ಮೂಡಿಸಿತ್ತು.


Spread the love

Leave a Reply

Your email address will not be published. Required fields are marked *