Posts Slider

ಗಾಂಜಾ ಕೇಸಲ್ಲಿ ಅಮಾನತ್ತಾದವರ ಮುಖ ನೋಡ್ತೀರಾ… ಇಲ್ಲಿವೆ ನೋಡಿ “ಆ”ಮುಖಗಳು…!

1 min read
Spread the love

ಹುಬ್ಬಳ್ಳಿ: ಗಾಂಜಾ ಪ್ರಕರಣದಲ್ಲಿ ಅಮಾನತ್ತಾಗಿರುವ ಹುಬ್ಬಳ್ಳಿ ನವನಗರ ಎಪಿಎಂಸಿ ಪೊಲೀಸ್ ಠಾಣೆ ಹಾಗೂ ಗೋಕುಲ ಪೊಲೀಸ್ ಠಾಣೆಯ ಪೊಲೀಸರನ್ನ ತಾವೊಮ್ಮೆ ನೋಡಿ ಬಿಡಿ. ಇಂತವರೆಲ್ಲರೂ ನಮ್ಮ ರಕ್ಷಣೆಯ ನೆಪದಲ್ಲಿ ಏನು ಮಾಡುತ್ತಿದ್ದರೆಂಬುದನ್ನ ತಿಳಿದುಕೊಂಡೀರಿ.

NAGARAJ, APMC POLICE STATION
VIKRAM PATIL, APMC POLICE STATION
HONNAPPANAVAR, GOKUL PS
DILSHAD, GOKUL PS

ಗಾಂಜಾ ಕೇಸಲ್ಲಿ ಆರೋಪಿಗಳನ್ನ ಹಿಡಿದು ಗಾಂಜಾವನ್ನೂ ಮಾರಾಟ ಮಾಡಿದ ಆರೋಪದಲ್ಲಿ ತನಿಖೆ ನಡೆಸಿದ್ದ ಡಿಸಿಪಿ ಕೆ.ರಾಮರಾಜನ್ ವರದಿಯನ್ನ ನೀಡಿದ್ದರು. ಕರ್ನಾಟಕವಾಯ್ಸ್.ಕಾಂ ಮಾಹಿತಿಯನ್ನ ನೋಡಿ, ನಡೆಸಿದ್ದ ತನಿಖೆಯಲ್ಲಿ ಎಲ್ಲವೂ ಬಯಲಾಗಿತ್ತು.


Spread the love

Leave a Reply

Your email address will not be published. Required fields are marked *