Posts Slider

Spread the love

ಬೆಂಗಳೂರು: ಖಜಾನೆ-1 ಮತ್ತು ಖಜಾನೆ-2ರಲ್ಲಿನ ತಂತ್ರಾಂಶ ಹೊಂದಾಣಿಕೆ ಆಗದ ಕಾರಣ ಕಳೆದೆರಡು ತಿಂಗಳಿಂದ ಹತ್ತು ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳ ಸಂಬಳ ಬಟವಾಡೆ ಆಗದೇ ಪರದಾಡುವಂತಾಗಿದೆ.

ರಾಜ್ಯ ಸರಕಾರ ಮಾನವ ಸಂಪನ್ಮೂಲ ನಿರ್ವಹಣೆಯನ್ನೂ ಖಜಾನೆ-1 ಮತ್ತು ಖಜಾನೆ-2ಕ್ಕೆ ವರ್ಗಾವಣೆ ಮಾಡಿದೆ. ಆದರೆ, ಖಜಾನೆ-1 ಮತ್ತು ಖಜಾನೆ-2 ತಂತ್ರಾಂಶ ಪರಸ್ಪರ ಹೊಂದಾಣಿಕೆ ಆಗದೇ ಇರುವುದು ಈ ಸಮಸ್ಯೆಗೆ ಕಾರಣವಾಗಿದೆ. ಇದರಿಂದಾಗಿ ಸುಮಾರು ಹತ್ತು ಇಲಾಖೆಗಳು ಸಂಬಳ ಪಡೆಯದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.


Spread the love

Leave a Reply

Your email address will not be published.